Art with Jaya H
1 mini-series on ShortFlix
Welcome to my channel Art with Jaya H This is a creative space where colors come alive through watercolor and acrylic paintings. Whether you’re a beginner or an art lover, you’ll find easy-to-follow and inspiration to bring out your inner artist. Along with paintings,we also explore concentration, confidence, and emotional well-being. Positive Parenting & Child Development Tips. ಈ ಚಾನೆಲ್ ಮಕ್ಕಳ ಸೃಜನಶೀಲತೆ, ಕಲಿಕೆ ಮತ್ತು ಸಂಪೂರ್ಣ ಬೆಳವಣಿಗೆಗಾಗಿ ರೂಪಿಸಲಾಗಿದೆ. ಮೊದಲ ಹಂತದಲ್ಲಿ ಡ್ರಾಯಿಂಗ್ & ಪೇಂಟಿಂಗ್ ವಿಡಿಯೋಗಳ ಮೂಲಕ ಮಕ್ಕಳಲ್ಲಿ ಕಲ್ಪನೆ ಶಕ್ತಿ,ಏಕಾಗ್ರತೆ,ಆತ್ಮವಿಶ್ವಾಸ, ಮನಸ್ಸಿನ ಶಾಂತಿ ಬೆಳೆಸುವ ಪ್ರಯತ್ನ ಮಾಡಲಾಗುತ್ತದೆ. ಮುಂದಿನ ಹಂತಗಳಲ್ಲಿ ಮಕ್ಕಳ ಓದು ಮತ್ತು ಏಕಾಗ್ರತೆ ಹೆಚ್ಚಿಸುವ ವಿಧಾನಗಳು ಮಕ್ಕಳ ಹಠ, ಅಳುವು, ಭಯ, ಕೋಪಕ್ಕೆ ಶಾಂತ ಪರಿಹಾರಗಳು ಪೋಷಕರಿಗೆ ಉಪಯೋಗವಾಗುವ Parenting ಮಾರ್ಗದರ್ಶನ ಈ ಚಾನೆಲ್ನ ಭಾಗವಾಗಿರುತ್ತದೆ. ನಿಮ್ಮ ಮಗು ಕಲೆಯ ಮೂಲಕ ಕಲಿಯಬೇಕು,ಒತ್ತಡವಿಲ್ಲದೆ ಬೆಳೆಯಬೇಕು, ಮನಸ್ಸಿನಿಂದ ಬಲವಾಗಬೇಕು
- Water colour painting · Kannada · 77 episodes