YOGASREE IYENGAR YOGA CENTER

1 mini-series on ShortFlix

ತಿಳಿದದ್ದು ಅನುಭವಕ್ಕೆ ಬರಬೇಕು. ಅದು ನಿಮ್ಮಲ್ಲಿ ಉಳಿದು ಅದನ್ನು ಬೇರೆಯವರಿಗೆ ನೀಡಲು ಸಾಧ್ಯವಾದೀತು. ಅನುಭವಕ್ಕೆ ಬಂದದ್ದನ್ನು ಮತ್ತು ಸಹಾಯ ಮಾಡಿದ ರೀತಿಯನ್ನು ತಿಳಿಸುವ ಸಣ್ಣ ಪ್ರಯತ್ನ ಅಷ್ಷೇ, ಯಾರಿಗೆ ಇಷ್ಟವಾಯಿತೋ ನೋಡಿ ನಿಮ್ಮನ್ನು ನಿಮ್ಮದೇ ಆದ ರೀತಿಯಲ್ಲಿ ತಿಳಿದು ಅಭ್ಯಾಸಿಸಿ ಶೋಧಿಸಿ ಕಾಯದರಿವಿನಿಂದ ಮೋಕ್ಷದರಿವಿಗೆ ಸಾಗುವಂತಾಗಲಿ.

@yogasreeiyengaryogacenter2186 on YouTube